Kittur rani chennamma biography
Kittur rani chennamma biography in tamil...
Kittur rani chennamma father name
ಕಿತ್ತೂರು ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ | |
|---|---|
ಚೆನ್ನಮ್ಮ ಪ್ರತಿಮೆ | |
| Born | (೧೭೭೮-೧೧-೧೪)೧೪ ನವೆಂಬರ್ ೧೭೭೮ ಕಾಕತಿ, ಬೆಳಗಾವಿ, ಕರ್ನಾಟಕ, ಭಾರತ |
| Died | 2 February 1829(1829-02-02) (aged 50) ಬೈಲಹೊಂಗಲ, ಬೆಳಗಾವಿ |
| Other names | ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡಿಗರ ತಾಯಿ. |
| Father | ಧೂಳಪ್ಪಗೌಡರು |
ಕಿತ್ತೂರು ರಾಣಿ ಚೆನ್ನಮ್ಮ[೧] (೧೭೭೮-೧೮೨೯) ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ.
ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು[೨] . ಚೆನ್ನಮ್ಮ[೩] ನಿಂದ ಕಿತ್ತೂರು ಪ್ರಸಿದ್ಧವಾಗಿದೆ.
ರಾಣಿ ಚೆನ್ನಮ್ಮನ ಜೀವನ
[ಬದಲಾಯಿಸಿ]ಕಿತ್ತೂರು ಚೆನ್ನಮ್ಮ ಹುಟ್ಟಿದ್ದು ೨೩ ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ.
Kittur rani chennamma son name
ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ,ಸಂಗೊಳ್ಳಿ ರಾಯಣ್ಣ ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊ